ಜನವರಿ ೧೦ - ಜನವರಿ ತಿಂಗಳಿನ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೫ ದಿನಗಳು (ಅಧಿಕ ವರ್ಷದಲ್ಲಿ ೩೫೬ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೯೨೦ - ಲೀಗ್ ಆಫ್ ನೇಷನ್ಸ್ನ ಮೊದಲ ಸಭೆ. ೧೯೨೯ - ಟಿಂಟಿನ್ ಚಿತ್ರಕಥೆ ಸರಣಿಯು ಪ್ರಾರಂಭವಾಯಿತು. ೨೦೦೧ - ವಿಕಿಪೀಡಿಯದ ಆಂಗ್ಲ ಅವತರಣೆ ಪ್ರಾರಂಭವಾಯಿತು. == ಜನನ == ೧೮೬೯ - ರಾಸ್ಪುಟಿನ್, ರಷ್ಯಾದ ಪಾದ್ರಿ. ೧೮೮೩ - ಅಲೆಕ್ಸಿ ಟಾಲ್ಸ್ಟಾಯ್, ರಷ್ಯಾದ ಲೇಖಕ. == ನಿಧನ == ೨೦೧೫ - ರಾಬರ್ಟ್ ಸ್ಟೋಣ್, ಅಮೆರಿಕನ್ ಕಾದಂಬರಿಕಾರ ಮತ್ತು ಸಣ್ಣ ಕಥೆಗಾರ. ೨೦೧೬ - ಜಾರ್ಜ್ ಜೋನಸ್, ಹಂಗೇರಿಯನ್ ಕೆನಡಾದ ಪತ್ರಕರ್ತ, ಲೇಖಕ, ಮತ್ತು ಕವಿ. ೨೦೧೬ - ಡೇವಿಡ್ ಬೊವೀ, ಇಂಗ್ಲೀಷ್ ಗಾಯಕ ಮತ್ತು ಗೀತರಚನೆಗಾರ, ನಿರ್ಮಾಪಕ, ನಟ. == ಹಬ್ಬಗಳು/ಆಚರಣೆಗಳು == ಮೆಜಾರಿಟಿ ರೂಲ್ ದಿನ (ಬಹಾಮಾಸ್) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ